tag:blogger.com,1999:blog-742145181089395829.post5980794231250540139..comments2024-02-11T20:54:31.005+05:30Comments on ಕರ್ಣಾಟ ಭಾರತ ಕಥಾಮಂಜರಿ: ಗದುಗಿನ ಭಾರತ - ಒಂದು ಇ-ಪುಸ್ತಕ ಪ್ರಯತ್ನgadugina bharatahttp://www.blogger.com/profile/02375893271038104314noreply@blogger.comBlogger62125tag:blogger.com,1999:blog-742145181089395829.post-7954924073202314842024-02-11T20:54:31.005+05:302024-02-11T20:54:31.005+05:30Jaya Kannada Jaya Kannada Anonymousnoreply@blogger.comtag:blogger.com,1999:blog-742145181089395829.post-65493105273637195522022-10-15T03:45:55.972+05:302022-10-15T03:45:55.972+05:30ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆhttps://www.blogger.com/profile/17142859731670481815noreply@blogger.comtag:blogger.com,1999:blog-742145181089395829.post-17883991872820194952020-04-27T08:40:52.146+05:302020-04-27T08:40:52.146+05:30Please let me know if I can assist in typing and h...Please let me know if I can assist in typing and help the e-book project. I will be very glad to do.ಭೂಮಿ-ಸಾಗರhttps://www.blogger.com/profile/00052274668465662234noreply@blogger.comtag:blogger.com,1999:blog-742145181089395829.post-46732512200015444552016-02-14T11:54:13.789+05:302016-02-14T11:54:13.789+05:30i would like join,
mail id: shrinayak97@gmail.com...i would like join,
mail id: shrinayak97@gmail.com
Shrikanth nayakಹಯಸುತಾನುದಾಸhttps://www.blogger.com/profile/11368346232390334229noreply@blogger.comtag:blogger.com,1999:blog-742145181089395829.post-42711710270435163822015-09-13T23:33:43.312+05:302015-09-13T23:33:43.312+05:30ಮಾನ್ಯರೇ,
ವ೦ದನೆಗಳು.ಈ ಹಿ೦ದೆ ನಿಮಗೆ ತಿಳಿಸಿದ೦ತೆ ಈ ತಿ...ಮಾನ್ಯರೇ,
ವ೦ದನೆಗಳು.ಈ ಹಿ೦ದೆ ನಿಮಗೆ ತಿಳಿಸಿದ೦ತೆ ಈ ತಿ೦ಗಳಾ೦ತ್ಯದಲ್ಲಿ ನನ್ನ ಹುಟ್ಟೂರಿಗೆ ವಾಪಾಸಾಗುತ್ತಿದ್ದು,ಆ ಬಳಿಕ ನಿಮ್ಮ ಸತ್ಕಾರ್ಯದಲ್ಲಿ ನಾನು ಹೇಗೆ ಸಹಕರಿಸಬಹುದೆ೦ಬುದರ ಕುರಿತು ವಿವರವಾಗಿ ಮಾಹಿತಿ ನೀಡಿದಲ್ಲಿ,ಸ೦ತೋಷದಿ೦ದ ಭಾಗವಹಿಸಲು ಉತ್ಸುಕನಾಗಿದ್ದೇನೆ.ದಯವಿತ್ತು ಈ ಪುಣ್ಯಕಾರ್ಯದಲ್ಲಿ ಭಾಗವಹಿಸಲು ಆದಷ್ಟು ಬೇಗನೆ ನನ್ನ ಇ-ಮೈಲ್ ವಿಳಾಸಕ್ಕೆ ಉತ್ತರಿಸುವಿರಾಗಿ ನ೦ಬುತ್ತೇನೆ.ಉತ್ತರದ ನಿರೀಕ್ಷೆಯಲ್ಲಿ ವ೦ದನೆಗಳೊ೦ದಿಗೆ ಸದ್ಯ ವಿರಾಮ.
raghurama bhathttps://www.blogger.com/profile/12070580007509778073noreply@blogger.comtag:blogger.com,1999:blog-742145181089395829.post-22151963558510398022015-08-26T03:09:20.975+05:302015-08-26T03:09:20.975+05:30ಗದುಗಿನ ಭಾರತ ಗದುಗಿನ ಭಾರತ Anonymoushttps://www.blogger.com/profile/12923388759610463743noreply@blogger.comtag:blogger.com,1999:blog-742145181089395829.post-67102090464910717812015-08-26T03:09:18.486+05:302015-08-26T03:09:18.486+05:30ಗದುಗಿನ ಭಾರತ ಗದುಗಿನ ಭಾರತ Anonymoushttps://www.blogger.com/profile/12923388759610463743noreply@blogger.comtag:blogger.com,1999:blog-742145181089395829.post-59197502224482617902015-08-26T03:08:58.270+05:302015-08-26T03:08:58.270+05:30ಗದುಗಿನ ಭಾರತ ಗದುಗಿನ ಭಾರತ Anonymoushttps://www.blogger.com/profile/12923388759610463743noreply@blogger.comtag:blogger.com,1999:blog-742145181089395829.post-83233896271848821992015-04-24T02:59:51.397+05:302015-04-24T02:59:51.397+05:30ಸನ್ಮಾನ್ಯರೇ,
ವ೦ದನೆಗಳು.ಆಕಸ್ಮಿಕವಾಗಿ ಈ ಬ್ಲಾಗನ್ನ...ಸನ್ಮಾನ್ಯರೇ,
ವ೦ದನೆಗಳು.ಆಕಸ್ಮಿಕವಾಗಿ ಈ ಬ್ಲಾಗನ್ನು ನೋಡಿದೆ. ಕುಶಿಯಾಯಿತು.ಈ ಸತ್ಕಾರ್ಯದಲ್ಲಿ ಭಾಗವಹಿಸಬೇಕೆ೦ಬ ಅಭಿಲಾಷೆ ಇದೆ.ಆದರೆ ಸದ್ಯ ನಾನು ವಿದೇಶದಲ್ಲಿರುವುದರಿ೦ದ ಈ ಕಾಯಕದಲ್ಲಿ ಕೈಗೂಡಿಸುವುದು ಹೇಗೆ? ಸಪ್ಟ೦ಬರ್ ತಿ೦ಗಳ ಮಧ್ಯದಲ್ಲಿ ಊರಿಗೆ ಹಿ೦ದಿರುಗುವವನಿದ್ದೇನೆ.ಆ ಬಳಿಕ ನೀವು ಬಯಸಿದರೆ ಈ ಸತ್ಕಾರ್ಯದಲ್ಲಿ ಯಥಾಶಕ್ತಿ ಅಳಿಲಸೇವೆ ಮಾಡಲು ಉತ್ಸುಕನಾಗಿದ್ದೇನೆ.ಕನ್ನಡ ಪ್ರಾಧ್ಯಾಪಕನಾಗಿ ಸುಮಾರು ಮೂವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು,ಇದೀಗ ವಿಶ್ರಾ೦ತ ಜೀವನವನ್ನು ಹುಟ್ಟೂರಾದ ಕಾಸರಗೋಡು ಜಿಲ್ಲೆಯ ಹಳ್ಳಿಯೊ೦ದರ ಸಾಗಿಸುತ್ತಿದ್ದೇನೆ.ಕುಮಾರವ್ಯಾಸಭಾರತದಲ್ಲಿ ನೀವು ಸೂಚಿಸಿದ ಯಾವುದೇ ಪರ್ವ ಯಾ ಸ೦ಧಿಯನ್ನು ಪ್ರತಿಮಾಡುವುದಾಗಲೀ ಯಾ ಕರಡು ಪ್ರತಿಯನ್ನು ತಿದ್ದುವುದಾಗಲೀ..... ನನ್ನ ಕೈಲಾದ ಸಹಾಯ ಮಾಡಬಹುದು.ಕರ್ಣಾಟ ಭಾರತ ಕಥಾಮ೦ಜರಿಯಲ್ಲಿ ಅನೇಕ ಅನ್ಯದೇಶೀಯ ಪದಗಳು ಅದರಲ್ಲೂ ಮುಖ್ಯವಾಗಿ ಮರಾಠಿ ಭಾಷೆಯ ಪದಗಳು ಸೇರಿಕೊ೦ಡಿವೆ.ದೇಸಿಯ ಸೊಗಡು ಅಧಿಕವಾಗಿರುವ ಗ್ರ೦ಥವದು.ಅದನ್ನು ಅರ್ಥಮಾಡಿಕೊಳ್ಳುವುದಕ್ಕೆ ಗ್ರ೦ಥಾ೦ತ್ಯದಲ್ಲಿ ಕುಮಾರವ್ಯಾಸನ ವಿಶಿಷ್ಟಪದಪ್ರಯೋಗಗಳಿಗೆ ಒ೦ದು ಪದಕೋಶ(ಅ೦ಥ ಪದಗಳ ಅರ್ಥವನ್ನು ನೀಡುವ ಕಾರ್ಯ)ವನ್ನು ಒದಗಿಸುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಧಾರವಾಡ ಆಕಾಶವಾಣಿ ನಿಲಯದಲ್ಲಿ ಬಹುಕಾಲ ಸೇವೆಸಲ್ಲಿಸಿದ ಹೆಸರಾ೦ತ ಸಾಹಿತಿ ದಿವ೦ಗತ ಎನ್.ಕೆ.ಅವರು ಬರೆದ ಕುಮಾರವ್ಯಾಸ ನಿಘ೦ಟು ಎನ್ನುವ ಕೃತಿಯ ಸಹಾಯ ಪಡೆಯಬಹುದು.ನಿಮ್ಮ ಈ ಯೋಜನೆಯಲ್ಲಿ ಇ೦ಥ ಒ೦ದು ಉಪಯುಕ್ತ ಕೆಲಸವನ್ನು ಮಾಡಿದರೆ ಕ೦ನಡ ಸಾಹಿತ್ಯಾಸಕ್ತ ಓದುಗವೃ೦ದಕ್ಕೆ ಸಹಕಾರಿಯಾಗವುದಕ್ಕೆ ಸ೦ದೇಹವಿಲ್ಲ.ಅದೇನೇ ಇರಲಿ ನನ್ನ ಕಡೆಯಿ೦ದ ಯಾವರೀತಿಯ ಸೇವೆಯನ್ನು ತಾವು ನಿರೀಕ್ಷಿಸುವಿರೆ೦ಬುದನ್ನುತಿಳಿಯಲಪೇಕ್ಷಿಸುತ್ತೇನೆ. ಯಾವುದಕ್ಕೂ ಉತ್ತರಿಸಿ.ನನ್ನ ಇ-ಮೈಲ್ ಐ.ಡಿ.k.raghuram.bhat@gmail.com
ಇತಿ ವಿಶ್ವಾಸಪೂರ್ವಕ ವ೦ದನೆಗಳೊ೦ದಿಗೆ,
ಕೆ.ರಘುರಾಮ ಭಟ್,ಉಡುಪುಮೂಲೆ,raghurama bhathttps://www.blogger.com/profile/12070580007509778073noreply@blogger.comtag:blogger.com,1999:blog-742145181089395829.post-83772946165417750152013-06-10T16:56:46.529+05:302013-06-10T16:56:46.529+05:30Aatmeeyare,
This is an extremely pleasing project...Aatmeeyare,

This is an extremely pleasing project. My familiarity with Baraha is very limited. Nevertheless, I believe I could make an attempt and my skills should improve within a short while. Perhaps, I could join hands with Srikanth Venkatesh who is working on the Peetika Sandhi.

In the meanwhile, I would like to involve myself in proof-reading task. My mail id is geedee.murthy@gmail.com. Please let me know how this could be taken forward.

Thanks and regards.

G Dakshina Murthy
99004 20525Darthyhttps://www.blogger.com/profile/06603880622162230505noreply@blogger.comtag:blogger.com,1999:blog-742145181089395829.post-10175751850963648212013-06-10T16:55:00.805+05:302013-06-10T16:55:00.805+05:30Aatmeeyare,
This is an extremely pleasing project...Aatmeeyare,

This is an extremely pleasing project. My familiarity with Baraha is very limited. Nevertheless, I believe I could make an attempt and my skills should improve within a short while. Perhaps, I could join hands with Srikanth Venkatesh who is working on the Adi Parva.

In the meanwhile, I would like to involve myself in proof-reading task. My mail id is geedee.murthy@gmail.com. Please let me know how this could be taken forward.

Thanks and regards.

G Dakshina Murthy
99004 20525Darthyhttps://www.blogger.com/profile/06603880622162230505noreply@blogger.comtag:blogger.com,1999:blog-742145181089395829.post-63297458181083184162012-10-31T18:54:56.787+05:302012-10-31T18:54:56.787+05:30ಮಿತ್ರರೇ,
ಇಂಥ ಸದುದ್ದೇಶದ ಕಾರ್ಯಕ್ರಮದಲ್ಲಿ ಭಾಗವಹಿಸಿದ ತಮ...ಮಿತ್ರರೇ,
ಇಂಥ ಸದುದ್ದೇಶದ ಕಾರ್ಯಕ್ರಮದಲ್ಲಿ ಭಾಗವಹಿಸಿದ ತಮ್ಮೆಲ್ಲರಿಗೂ ಕನ್ನಡ ಬ್ಲಾಗ್ ಓದುಗರು ಚಿರಋಣಿ ಎಂಬ ಮಾತು ನಿಸ್ಸಂಶಯದ್ದು.
ತಮ್ಮ ಪ್ರಯತ್ನ ಬೇಗ ಪೂರ್ತಿಯಾಗಿ, ಬೇಗ ಮುಗಿದರೆ ತಮಗೂ ಕೃತಾರ್ಥ ಭಾವನೆ, ಓದುಗರಿಗೂ ತುಂಬಾ ಸಂತೊಷ.
ಮುಗಿಸುವೆಡೆಗೆ ಕೈ ಜೋಡಿಸಲು - ನಾನಂತೂ ನನ್ನ ಅಳಿಲಸೇವೆಗೆ ಸಿದ್ಧ.
ಹೇಗೆ ಮುಂದುವರೆಸಬಹುದು, ಹಾಗೂ ಹೇಗೆ ಮುಗಿಸಬಹುದು ಎಂಬುದನ್ನು ಈತನಕ ಮುಂದಾದ ತಾವೇ ನಿರ್ಧರಿಸುವದು ಅತಿ ಸೂಕ್ತ.
ಇಂದಿನ ತಾಂತ್ರಿಕ ಬೆಳವಣಿಗೆಗಳನ್ನು (OCR ಇತ್ಯಾದಿ) ಇನ್ನುಳಿದ ಈ ಕೆಲಸದಲ್ಲಿ ಹೇಗೆ ಸಮರ್ಪಕವಾಗಿ ಅಳವಡಿಸಿಕೊಳ್ಳಬಹುದೆಂದು ತಾವೇ ಆರಿಸಿಕೊಳ್ಳಬೇಕು.
ಆನಂತರ ದಯವಿಟ್ಟು ಅ) ಮುಗಿದ ಕೆಲಸಗಳ ಹಾಗೂ ಬ) ಉಳಿದ ಕೆಲಸಗಳ ಯಾದಿಯನ್ನು ಈ ಪೀಠಿಕೆಯಲ್ಲೇ ಪ್ರಕಟಿಸಿರೆಂದು ಕೋರಿಕೆ.
ಅದನ್ನು ನೋಡಿದ ನಂತರ ನನ್ನಂತೆ ಇನ್ನೂ ಹಲವರು ಮುಂದೆ ಬಂದು ಕೈ ಜೋಡಿಸಬಹುದೇನೋ.
ಹಾಗೆಯೇ ಉಳಿದ ಕೆಲಸಗಳ ಪೈಕಿ ನನಗೆ ಏನನ್ನು ವಹಿಸಬಹುದೆಂಬದನ್ನೂ ನನಗೆ ತಿಳಿಸಿ.
(ತಂತ್ರಾಂಶ ಹಾಗೂ ಕನ್ನಡ ಭಾಷೆ ಎರಡರಲ್ಲೂ ನಾನು ತುಂಬಾ ಪರಿಣತ ಎಂದೇನೂ ನನಗೆ ಅನಿಸುವದಿಲ್ಲ!)
ತಮ್ಮವನೇ
- ರಮಾಕಾಂತ ಹೆಗಡೆ, ಕುವೈಟ್.
rasugama1@gmail.com
೦೦೯೬೫-೬೬೨೦೯೧೫೭Ramakant Hegdehttps://www.blogger.com/profile/14094533823178047700noreply@blogger.comtag:blogger.com,1999:blog-742145181089395829.post-7649143753634353862012-05-15T00:53:13.491+05:302012-05-15T00:53:13.491+05:30ಶ್ರೀಕರ ಹಾಗು ಪವನಜ ಅವರೇ,
ಕಾರಣಾಂತರಗಳಿಂದ ತುಸು ಹಿಂದೆ ಸ...ಶ್ರೀಕರ ಹಾಗು ಪವನಜ ಅವರೇ,

ಕಾರಣಾಂತರಗಳಿಂದ ತುಸು ಹಿಂದೆ ಸರಿದಿರುವ ಈ ಯೋಜನೆಯಬಗ್ಗೆ ಹೊಸದೊಂದು ಚರ್ಚೆಯನ್ನು ಆರಂಭಿಸುವ ಮೂಲಕ ಆಸಕ್ತಿ ತೋರಿಸಿದ್ದೀರಿ, ಧನ್ಯವಾದಗಳು.

ಗ್ರಂಥವನ್ನು ಸ್ಕ್ಯಾನ್ ಮಾಡುವುದು, OCR ತಂತ್ರಾಂಶಗಳಿಂದ ಬಿಂಬವನ್ನು ಅಕ್ಷರವಾಗಿ ಬದಲಿಸುವುದು ಮತ್ತಿನ್ನೂ ಅನೇಕ ಸೌಲಭ್ಯಗಳಿವೆ, ಹೌದು. ಈ ಸೌಲಭ್ಯಗಳನ್ನು ಬಳಸಿಕೊಂಡು ಕುಮಾರವ್ಯಾಸನನ್ನೂ ಒಳಗೊಂಡಂತೆ ಅನೇಕ ಕನ್ನಡ ಕಾವ್ಯಗಳು ಈಗಾಗಲೇ ಅಂತರ್ಜಾಲದಲ್ಲಿ ಲಭ್ಯವಿವೆ ಎನ್ನುವುದೂ ನಿಜ (ನಾವು ಈ ಯೋಜನೆಯನ್ನು ಆರಂಭಿಸಿದಂದಿನಿಂದ ಇಂದಿನ ವರೆಗೆ ಈ ದಿಕ್ಕಿನಲ್ಲಿ ಅಂತರ್ಜಾಲದಲ್ಲಿ ಭಾರೀ ಬೆಳವಣಿಗೆಗಳೇ ಆಗಿವೆಯೆಂಬುದನ್ನು ನಾವು ಬಲ್ಲೆವು). ಆದರೆ ನಾವು ಈಗಾಗಲೇ ಸ್ಪಷ್ಟಪಡಿಸಿದಂತೆ, ನಮ್ಮ ಉದ್ದೇಶ ಕೇವಲ ಗದುಗಿನ ಭಾರತವನ್ನು ಅಂತರ್ಜಾಲಕ್ಕೆ ಅಳವಡಿಸುವುದಷ್ಟೇ ಅಲ್ಲ. ಆ ಕೆಲಸ ಆಸಕ್ತರ ವೈಯಕ್ತಿಕ ಪ್ರಯತ್ನದಿಂದ ಆಗಬೇಕು, ಇದರಲ್ಲಿ ಹೆಚ್ಚು ಹೆಚ್ಚು ಜನ ಭಾಗವಹಿಸಿ ಕೃತಿಯನ್ನು ಬರೆದು, ಓದಿ, ಕರಡು ತಿದ್ದುವ ನೆಪದಿಂದ ಈ ಕೃತಿಯ ವಿವಿಧ ಭಾಗಗಳನ್ನು ಓದಿ ಆನಂದಿಸುವಂತಾಗಬೇಕು ಎಂಬುದು ನಮ್ಮ ಆಶಯ. ಒಮ್ಮೆ ಅಂತರ್ಜಾಲಕ್ಕೆ ಬೇಗ ತಂದುಬಿಟ್ಟರೆ ಹೆಚ್ಚು ಜನ ಓದುವುದಿಲ್ಲವೇ ಎನ್ನಬಹುದು. ಈಗಾಗಲೇ ಅವು ಅಂತರ್ಜಾಲದಲ್ಲಿ ಲಭ್ಯವಿದೆಯಲ್ಲ! ನಮ್ಮಲ್ಲಿ ಅನೇಕರ ಸಮಸ್ಯೆಯೆಂದರೆ, ಗ್ರಂಥವನ್ನು ಸಂಗ್ರಹಿಸಿಟ್ಟುಕೊಳ್ಳುವಲ್ಲಿನ ಉತ್ಸಾಹ ಅದನ್ನು ತೆರೆದು ಓದುವುದರಲ್ಲಿ ಉಳಿಯುವುದಿಲ್ಲ. ನಮ್ಮ ವೇಗದ ಜೀವನಶೈಲಿಯೂ ಇದಕ್ಕೆ ಕಾರಣವಿರಬಹುದು. ಆದ್ದರಿಂದ ಇಂಥದ್ದೊಂದು ಯೋಜನೆಯಿದ್ದರೆ, ಅದನ್ನು ಆಗಮಾಡಿಸುವ ನೆಪದಲ್ಲಾದರೂ ನಿಜಕ್ಕೂ ಓದುವ ಅವಕಾಶ ಸಿಕ್ಕುತ್ತದಲ್ಲ! ಹಾಗೆ ಒಮ್ಮೆ ತೊಡಗಿಸಿಕೊಂಡರೆ ಕಾವ್ಯ ನಮ್ಮನ್ನು ಬಿಡುವುದಿಲ್ಲ ಎಂಬ ವೈಯಕ್ತಿಕ ನಂಬಿಕೆ ನನ್ನದು. ಜೊತೆಗೆ ಇಷ್ಟು ಜನ ಜೊತೆಗೂಡಿ ಜನಪ್ರಿಯ ಕವಿಯೊಬ್ಬನನನ್ನು ಅಂತರ್ಜಾಲಕ್ಕೆ ತಂದ ಸಣ್ಣ ಖುಶಿ ಕೂಡ ಉಳಿಯುವುದಲ್ಲವೇ? ಈ ಯೋಜನೆಯ ಹಿಂದಿನ ಉದ್ದೇಶ ಇದು. ಇದರ by-product ಆಗಿ ಕೃತಿಯ ಅಂತರ್ಜಾಲ ರೂಪ ಹೊರಬರುವುದಷ್ಟೇ ಹೊರತು ಅದೇ ಮುಖ್ಯ ಉದ್ದೇಶವಲ್ಲ. ಸ್ಕ್ಯಾನರ್ ಉಪಯೋಗಿಸಿದರೆ ಬಹಳಷ್ಟು ಶ್ರಮ/ಸಮಯ ಉಳಿಯುವುದೇನೋ ಹೌದು, ಆದರೆ ಆ ಶ್ರಮದ ಹಿಂದಿನ ಆನಂದ ಮಾಯವಾಗುತ್ತದಲ್ಲ! ಜನ ಈ ’ಶ್ರಮ’ ವಹಿಸುವುದಕ್ಕೆ ಇಷ್ಟು ಸಂಖ್ಯೆಯಲ್ಲಿ ಮುಂದೆ ಬಂದಿರುವುದೇ ಈ ಶ್ರಮದ ಹಿಂದಿನ ಆನಂದಕ್ಕೆ ಸಾಕ್ಷಿ ಅಲ್ಲವೇ?

ಸಂ.ಗೋ.ಬಿಂದೂರಾಯರ ಗಮಕವಾಚನ ಕೇಳಿದ ಪುಣ್ಯವಂತರು ತಾವೆಂದು ತಿಳಿದು ಸಂತಸವಾಯಿತು. ಅಂತಹ ಅಪರೂಪದ ಆಡಿಯೋಗಳು ತಮ್ಮಲ್ಲಿದ್ದರೆ ದಯವಿಟ್ಟು ಹಂಚಿಕೊಳ್ಳಿ.Manjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-742145181089395829.post-58331981664709648802012-05-09T20:07:13.851+05:302012-05-09T20:07:13.851+05:30OCRಗಳು ಕನ್ನಡಕ್ಕೆ ಇನ್ನೂ ಪರಿಪೂರ್ಣವಾಗಿ ತಯಾರಾಗಿಲ್ಲOCRಗಳು ಕನ್ನಡಕ್ಕೆ ಇನ್ನೂ ಪರಿಪೂರ್ಣವಾಗಿ ತಯಾರಾಗಿಲ್ಲDr U B Pavanajahttps://www.blogger.com/profile/10068333618712594368noreply@blogger.comtag:blogger.com,1999:blog-742145181089395829.post-71930740641330173782012-05-09T19:59:36.529+05:302012-05-09T19:59:36.529+05:30http://sanskritdocuments.org/scannedbooks/
ಸ್ಕ್ಯಾ...http://sanskritdocuments.org/scannedbooks/

ಸ್ಕ್ಯಾನ್ ಮಾಡಿದ ಚಿತ್ರರೂಪವನ್ನು ಪಟ್ಯರೂಪಕ್ಕೆ ಮಾರ್ಪಡಿಸುವ OCR ತಂತ್ರಾಂಶಗಳು ಲಭ್ಯ ಎಂದು ನನ್ನ ತಿಳುವಳಿಕೆ. ಈ ಬಗ್ಗೆ ವಿಚಾರಣೆ ಮಾಡುತ್ತಿದ್ದೇನೆ.

ಅರವತ್ತರ ದಶಕದಲ್ಲಿ, ನನ್ನ ಎಳವೆಯಲ್ಲಿ ದಾವಣಗೆರೆಯ ಶ್ರೀ ರಾಮ ಮಂದಿರದಲ್ಲಿ ಸುಪ್ರಸಿದ್ಧ ಗಮಕಿ ಭಾರತ ಬಿಂದೂರಾವ್ ಅವರ ಭಾರತವಾಚನ ಕೇಳಿದ್ದೆ.

ಇಂತಹ ಆಡಿಯೋಗಳನ್ನೂ ಇಲ್ಲಿ ಹಾಕಬಹುದು.Shree Karhttps://www.blogger.com/profile/16506968801196337453noreply@blogger.comtag:blogger.com,1999:blog-742145181089395829.post-30100783297866952982012-05-07T20:52:38.641+05:302012-05-07T20:52:38.641+05:30ಸ್ಕ್ಯಾನ್ ಮಾಡಿದರೆ ಚಿತ್ರ ರೂಪದಲ್ಲಿ ಬರುತ್ತದೆ, ಪಠ್ಯರೂಪದ...ಸ್ಕ್ಯಾನ್ ಮಾಡಿದರೆ ಚಿತ್ರ ರೂಪದಲ್ಲಿ ಬರುತ್ತದೆ, ಪಠ್ಯರೂಪದಲ್ಲಲ್ಲ. ಅದರಿಂದ ದೊಡ್ಡ ಉಪಯೋಗವೇನೂ ಇಲ್ಲ.Dr U B Pavanajahttps://www.blogger.com/profile/10068333618712594368noreply@blogger.comtag:blogger.com,1999:blog-742145181089395829.post-45910788548901702012012-05-05T16:54:05.971+05:302012-05-05T16:54:05.971+05:30ಬಹಳ ಒಳ್ಳೆಯ ಕೆಲಸ.
ಆದರೆ ಒಂದು ಸಣ್ಣ ಸಂಶಯ: ಕೀಲಿಮಣೆ ಕುಟ...ಬಹಳ ಒಳ್ಳೆಯ ಕೆಲಸ.
ಆದರೆ ಒಂದು ಸಣ್ಣ ಸಂಶಯ: ಕೀಲಿಮಣೆ ಕುಟ್ಟಿ ನಕಲು ಮಾಡುವ ಬದಲು, ಸ್ಕ್ಯಾನ್ನರ್ ಉಪಯೋಗಿಸಿದರೆ ಬಹಳಷ್ಟು ಸಮಯ, ಶ್ರಮಗಳು ಉಳಿಯುವವಲ್ಲಾ?

ಇದರಿಂದ ಉಳಿಯುವ ಸಮಯವನ್ನು ಈ ಗ್ರಂಥದ ಹೊಸಗನ್ನಡ ರೂಪದಲ್ಲಿ ಅರ್ಥವಿವರಣೆ, ವಿಮರ್ಶೆ ಇತ್ಯಾದಿಗಳಿಗೆ ವಿನಿಯೋಗಿಸಿದರೆ ನನ್ನಂಥ ಮಂದಮತಿಯವರ ರಸಾಸ್ವಾದನೆಗೆ ಅನುಕೂಲ.

-- ಶ್ರೀ ಕಾರ್Anonymousnoreply@blogger.comtag:blogger.com,1999:blog-742145181089395829.post-15395145710922433322012-02-19T09:05:20.439+05:302012-02-19T09:05:20.439+05:30ಈವರೆಗೆ ಈ ಪುಟವನ್ನು ನಾನು ನೋಡೇ ಇರ್ಲಿಲ್ಲ. ನನ್ನ ಅಳಿಲು ಸ...ಈವರೆಗೆ ಈ ಪುಟವನ್ನು ನಾನು ನೋಡೇ ಇರ್ಲಿಲ್ಲ. ನನ್ನ ಅಳಿಲು ಸೇವೆ ಹೇಗೆ ಮಾಡೋದು ತಿಳಿಸಿ ಸುನಾಥ ಸರ್?Karthik Kamannahttps://www.blogger.com/profile/10644304401602862469noreply@blogger.comtag:blogger.com,1999:blog-742145181089395829.post-56536170653488599592011-08-09T20:06:48.487+05:302011-08-09T20:06:48.487+05:30ಕರ್ಣಾಟ ಭಾರತ ಕಥಾಮಂಜರಿಯನ್ನು ಅಂತರ್ಜಾಲದಲ್ಲಿ ಪ್ರಕಟಿಸುವ ...ಕರ್ಣಾಟ ಭಾರತ ಕಥಾಮಂಜರಿಯನ್ನು ಅಂತರ್ಜಾಲದಲ್ಲಿ ಪ್ರಕಟಿಸುವ ಹೊಣೆಯನ್ನು ಕೈಗೆತ್ತಿಕೊಂಡಿರುವ ತಮ್ಮ ಬಳಗಕ್ಕೆ ನನ್ನ ನಮಸ್ಕಾರಗಳು. ಇದರಿಂದ ನಮ್ಮಂಥಹ ಹೊರನಾಡ ಕನ್ನಡಿಗರಿಗೆ ಅದನ್ನು ಓದುವ ಸೌಭಾಗ್ಯ ದೊರಕುತ್ತದೆ. ಸಂಪಾದನೆಯ ಜೊತೆಯಲ್ಲಿಯೇ ಅದಕ್ಕೆ ಅವಶ್ಯವಿದ್ದೆಡೆ ಸರಳ ಕನ್ನಡದಲ್ಲಿ ಅರ್ಥವನ್ನು ಬರೆದರೆ ಹೆಚ್ಚು ಉಪಯುಕ್ತವೆನಿಸುತ್ತದೆ.makarahttps://www.blogger.com/profile/10824178433674008878noreply@blogger.comtag:blogger.com,1999:blog-742145181089395829.post-6447114802612404692011-05-23T15:18:27.265+05:302011-05-23T15:18:27.265+05:30Great plan, equally great work!Great plan, equally great work!ಪುರುಷೋತ್ತಮ ಬಿಳಿಮಲೆ https://www.blogger.com/profile/07242534042785711593noreply@blogger.comtag:blogger.com,1999:blog-742145181089395829.post-15802117292964293572010-07-21T11:40:34.521+05:302010-07-21T11:40:34.521+05:30o k sir naanu SHALYA PARVA DA SAMPADANE MADUTTENE....o k sir naanu SHALYA PARVA DA SAMPADANE MADUTTENE.Anonymoushttps://www.blogger.com/profile/16323376361822064392noreply@blogger.comtag:blogger.com,1999:blog-742145181089395829.post-7734822035609580782010-07-21T10:06:48.289+05:302010-07-21T10:06:48.289+05:30ಬಾಸ್, ನನಗೆ ಕರಡು ತಿದ್ದುವಿಕೆಯಲ್ಲಿ ಆಸಕ್ತಿ ಇದೆ. ತಾವು ನ...ಬಾಸ್, ನನಗೆ ಕರಡು ತಿದ್ದುವಿಕೆಯಲ್ಲಿ ಆಸಕ್ತಿ ಇದೆ. ತಾವು ನನಗೆ ಆ ಕೆಲಸವನ್ನು ವಹಿಸಿದರೆ ನಾನು ಮಾಡಲು ಸಿದ್ದ. ಹಾಗಯೇ ನಾನು ಗಣಕ ತಂತ್ರಜ್ನಾನ ವಿಧ್ಯಾರ್ಥಿಯಾದ್ದರಿಂದ ತಾಂತ್ರಿಕವಾಗಿಯೂ ಭಾಗಿಯಾಗಲೂ ನಾನು ಇಚ್ಚಿಸುತ್ತೇನೆ.
ತಮ್ಮ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ.ಆದೇಶ್ ಕುಮಾರ್ ಸಿ ಟಿ - Adesh Kumar C Thttps://www.blogger.com/profile/09885098441283600635noreply@blogger.comtag:blogger.com,1999:blog-742145181089395829.post-12761925189144437002010-07-21T09:13:51.189+05:302010-07-21T09:13:51.189+05:30ಪ್ರಿಯ ಅಮೋಲ್,
ತಮ್ಮ ಆಸಕ್ತಿಗೆ ಧನ್ಯವಾದ. ದಯವಿಟ್ಟು ಭಾಗ...ಪ್ರಿಯ ಅಮೋಲ್,

ತಮ್ಮ ಆಸಕ್ತಿಗೆ ಧನ್ಯವಾದ. ದಯವಿಟ್ಟು ಭಾಗವಹಿಸಿ. ತಮ್ಮ ಕೊಡುಗೆ ಅತ್ಯಗತ್ಯ. ಕರ್ಣಪರ್ವವನ್ನು ಈಗಾಗಲೇ ಸುಬ್ರಹ್ಮಣ್ಯ ಭಟ್ಟರು ಸಂಗ್ರಹಿಸುತ್ತಿದ್ದಾರೆ. ಆದರೆ ಅವರು ಈಗಾಗಲೇ ಮತ್ತೆರಡು ಪರ್ವದ ಕರಡುತಿದ್ದುವಿಕೆಯನ್ನೂ ವಹಿಸಿಕೊಂಡಿರುವುದರಿಂದ ಅವರಿಗೆ ನಿಮ್ಮ ಸಹಾಯ ಅಗತ್ಯವೇನೋ. ತಾವು ಅವರೊಡನೆ ಮಾತಾಡಿ ಆ ಕಾರ್ಯವನ್ನು ಹಂಚಿಕೊಳ್ಳಬಹುದು. ಅಥವಾ ನೀವು ಇಷ್ಟಪಟ್ಟರೆ ಶಲ್ಯಪರ್ವವನ್ನು ಸಂಪಾದಿಸಬಹುದು. ಅಲ್ಲದೇ ಮುಂದುವರೆದು ಯೋಜನೆಯಲ್ಲಿ ಬಹಳಷ್ಟೇ ತಾಂತ್ರಿಕ, ಸಾಹಿತ್ಯಕ, ಸಾಂಗೀತಿಕ ಅಗತ್ಯಗಳಿವೆ. ಸಧ್ಯಕ್ಕಂತೂ ಕರಡು ತಿದ್ದುವ ಅಗತ್ಯವೂ ಇದೆ. ತಮ್ಮ ಆಸಕ್ತಿ ತಿಳಿಸಿ.

http://groups.google.com/group/gaduginabharata ಸೇರಿರಿgadugina bharatahttps://www.blogger.com/profile/02375893271038104314noreply@blogger.comtag:blogger.com,1999:blog-742145181089395829.post-74493871524924530852010-07-21T09:09:59.182+05:302010-07-21T09:09:59.182+05:30ಪ್ರಿಯ ಆದೇಶ್,
ತಮ್ಮ ಆಸಕ್ತಿಗೆ ಧನ್ಯವಾದ. ದಯವಿಟ್ಟು ಭಾಗ...ಪ್ರಿಯ ಆದೇಶ್,

ತಮ್ಮ ಆಸಕ್ತಿಗೆ ಧನ್ಯವಾದ. ದಯವಿಟ್ಟು ಭಾಗವಹಿಸಿ. ಯೋಜನೆಯಲ್ಲಿ ಬಹಳಷ್ಟೇ ತಾಂತ್ರಿಕ, ಸಾಹಿತ್ಯಕ, ಸಾಂಗೀತಿಕ ಅಗತ್ಯಗಳಿವೆ. ಸಧ್ಯಕ್ಕಂತೂ ಕರಡು ತಿದ್ದುವ ಅಗತ್ಯವೂ ಇದೆ. ತಮ್ಮ ಆಸಕ್ತಿ ತಿಳಿಸಿ.

http://groups.google.com/group/gaduginabharata ಸೇರಿರಿgadugina bharatahttps://www.blogger.com/profile/02375893271038104314noreply@blogger.comtag:blogger.com,1999:blog-742145181089395829.post-62491096624554614002010-07-20T16:59:39.326+05:302010-07-20T16:59:39.326+05:30Dear sir i am intrest in this project,if u give a ...Dear sir i am intrest in this project,if u give a chance,me also work with you.I m interest in KARNA PARVA.Anonymoushttps://www.blogger.com/profile/16323376361822064392noreply@blogger.com